ಸುದೀಪ್ ಬಗ್ಗೆ ಶಿವಣ್ಣ ಹೇಳಿದ ಮಾತು ಕೇಳಿ ನಿಮಗೆ ಆಶ್ಚರ್ಯ ಆಗುತ್ತೆ | Oneindia Kannada

2018-05-22 212

Shivrajkumar and Sudeep are sandalwood's two finest actors. But few months back it was rumored that the two stars aren't going well with each other. Now
they are acting in a same movie and have gelled up well and also have become close friends.


ಸ್ಯಾಂಡಲ್ವುಡ್ ನ ಇಬ್ಬರು ಮೇರು ನಟರು ಶಿವಣ್ಣ ಹಾಗೂ ಸುದೀಪ್ . ಕೆಲ ವರ್ಷಗಳ ಹಿಂದೆ ಇವರಿಬ್ಬರ ಮಧ್ಯೆ ಎಲ್ಲವು ಸರಿ ಇಲ್ಲ ಅನ್ನೋ ಸುದ್ದಿ ಜೋರಾಗಿತ್ತು ಆದ್ರೆ ಈಗ ಇಬ್ಬರು ಒಂದೇ ಸಿನಿಮಾದಲ್ಲಿ ಆಕ್ಟ್ ಮಾಡ್ತಿದಾರೆ ಜೊತೆಗೆ ಒಳ್ಳೆ ಸ್ನೇಹಿತರು ಆಗಿದ್ದಾರೆ